ನಮ್ಮ ಬಗ್ಗೆ
ಪರಂಪದ ಗ್ರಾಮೀಣ ಭಾರತದ ವಿನೂತನ ಮಾರುಕಟ್ಟೆ ವೇದಿಕೆಯಾಗಿದೆ.
ಉತ್ತಮ ಗುಣಮಟ್ಟದ ದಿನಸಿ ಮತ್ತು ಗೌರ್ಮೆಟ್ ಉತ್ಪನ್ನಗಳು, ಫ್ಯಾಷನ್, ಎಲೆಕ್ಟ್ರಾನಿಕ್ಸ್, ಸ್ಟೇಷನರಿ, ದೈನಂದಿನ ಅಗತ್ಯ ವಸ್ತುಗಳು, ಮನೆ ಮತ್ತು ತೋಟದ ಅಗತ್ಯಗಳು, ಕೃಷಿ ಅಗತ್ಯಗಳು ಇತ್ಯಾದಿಗಳನ್ನು ಕೈಗೆಟಕುವ ಬೆಲೆಯಲ್ಲಿ ಒದಗಿಸುವುದು ನಮ್ಮ ಧ್ಯೇಯವಾಗಿದೆ. ನಮ್ಮ ತಂಡ ದೇಶದಾದ್ಯಂತ ಸಂಚರಿಸಿ ಗ್ರಾಮೀಣ ಗ್ರಾಹಕರಿಗೆಂದು ಆಯ್ಕೆ ಮಾಡಿದ ಉತ್ಪನ್ನಗಳನ್ನು ಈ ಜಾಲತಾಣದ ಮೂಲಕ ಖರೀದಿಸಬಹುದು.